ಮಾಗಡಿ: ಬೆವಿಕಂ ಉಪ-ವಿಭಾಗ ವ್ಯಾಪ್ತಿಯಲ್ಲಿ ಸೆ.22ರಂದು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಕೆಪಿಟಿಸಿಎಲ್ ಮಾಗಡಿ ವಿದ್ಯುತ್ ಕೇಂದ್ರದಲ್ಲಿ ಕಾಮಗಾರಿ ಹಿನ್ನೆಲೆ ಮಾಗಡಿ ಟೌನ್ ಹಾಗೂ ಪುರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳು, ಮಾಡಬಾಳ್, ಬೆಳಗುಂಬ, ನೇತೇನಹಳ್ಳಿ, ತಗ್ಗಿಕುಪ್ಪೆ, ಕಲ್ಯಾ, ಕಾಳಾರಿ ಕಾವಲ್ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ಎಲ್ಲಾ ಗ್ರಾಮಗಳು, ವಿ.ಜಿ.ದೊಡ್ಡಿ, ಅಜ್ಜನಹಳ್ಳಿ, ಗವಿನಾಗಮಂಗಲ, ಮಂಚನಬೆಲೆ, ಸಾವನದುರ್ಗ, ಅತ್ತಿಂಗೆರೆ, ಹಂಚಿಕುಪ್ಪೆ, ತ್ಯಾಗದೆರೆಪಾಳ್ಯ, ಬಾಳೇನಹಳ್ಳಿ, ಹೇಳಿಗೆಹಳ್ಳಿ, ಕೋಂಡಹಳ್ಳಿ, ಕೆಂಪಸಾಗರ ಹೂಬಿನಕೆರೆ, ಜುಟ್ಟಿನಹಳ್ಳಿ, ಹಾರೋಹಳ್ಳಿ, ವಿಶ್ವನಾಥಪುರ, ಕಾಳಾರಿ, ವರದೋಹಳ್ಳಿ, ಹಾಲಸಿಂಗನಹಳ್ಳಿ, ಕೋಡಿಪಾಳ್ಯ, ರಂಗೇಗೌಡನಪಾಳ್ಯ, ತಿಪ್ಪಗೊಂಡನಹಳ್ಳಿ, ಬಾಚೇನಹಟ್ಟಿ ಸೇವಾನಗರ, ವರದೇನಹಳ್ಳಿ, ಅಡಕಮಾರನಹಳ್ಳಿ, ಶ್ಯಾನುಭೋಗನಹ ಳ್ಳಿ,ಚಿಕ್ಕಹೊರೆಪಾಳ್ಯ, ಮತ್ತೀಕರೆ (ಹೇಳಿಗೆಹಳ್ಳಿ), ಗೆಜ್ಜೆಗಾರಗುಪ್ಪೆ, ಮತ್ತೀಕೆರೆ, ಲಕ್ಕಸಂದ್ರ, ಕೊಟ್ಟಿಗಾರಹಳ್ಳಿ, ಚಿಟ್ಟನಹಳ್ಳಿ, ನೇರಲವಾಡಿ, ಹುಲುವೇನಹಳ್ಳಿ, ಹುಲಿಕಟ್ಟೆ, ಚಕ್ರಭಾವಿ. ಅಗಲಕೋಟೆ ಹ್ಯಾಂಡ್ ಪೋಸ್ಟ್, ಬೆಸ್ತರಪಾಳ್ಯ, ಸೀಗೆತುಪ್ಪೆ, ಅರಳಕುಪ್ಪೆ, ಸಾತನೂರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.